Search This Blog

Sunday, December 29, 2024

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕಂಪ್ಯೂಟರ್ ಕ್ವಿಜ್-01

  EduTube Kannada       Sunday, December 29, 2024

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕಂಪ್ಯೂಟರ್ ಕ್ವಿಜ್-01

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕಂಪ್ಯೂಟರ್ ಕ್ವಿಜ್-01, Computer Quiz in Kannada for All Competitive Exams


WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಕಂಪ್ಯೂಟರ್ ಕ್ವಿಜ್-01 (Computer Question Answers Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-36" ಇಲ್ಲಿದೆ. ಸಾಮಾನ್ಯ ಜ್ಞಾನ (ಜಿಕೆ)ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಜ್ಞಾನ (ಜಿಕೆ) ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್" ಇಲ್ಲಿದೆ. ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಜ್ಞಾನ (ಜಿಕೆ) ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಸಮಗ್ರ ಕಂಪ್ಯೂಟರ್ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಸಮಗ್ರ ಕಂಪ್ಯೂಟರ್ ಕ್ವಿಜ್ ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಪತ್ರವನ್ನು ಬೇರೆ ವ್ಯಕ್ತಿಗಳಿಗೆ ಕಳಿಸಲು ಸಾಧ್ಯವಾಗುವಂತೆ ಮಾಡುವ ವಿಧಾನ ಯಾವುದು?
ಟಿಂಪ್ಲೇಟ್
ಮೇಲ್ ಮರ್ಜ
ಮ್ಯಾಕ್ರೋಸ್
ಯಾವುದು ಅಲ್ಲ

2. ಎಂ. ಎಸ್.ವರ್ಡನಲ್ಲಿ Ctrl + I ಯ
ಫಾಂಟ್ ಸೈಜನ್ನು ಹೆಚ್ಚಿಸುತ್ತದೆ
ಲೈನ್ ಬೇಕ್ ಅನ್ನು ಸೇರಿಸುತ್ತದೆ
ಟೆಕ್ಸ ಅನ್ನು ಬೋಲ್ಟ್ ಮಾಡುತ್ತದೆ
ಆಯ್ಕೆಯಾದ ಟೆಕ್ಸಗೆ ಇಟ್ಯಾಲಿಕ್ ರೂಪವನ್ನು ಅನ್ವಯಿಸುತ್ತದೆ

3. ಲೆಟರ್ ಸೈಜ್ ಪೇಪರ್ ಆಕ್ಷನ್ ನ ಅಳತೆ
8.0 " x10 "
8.0 " x11.5 "
8.5x11 "
8.5x11.5 "

4. ಎಂ. ಎಸ್.ಎಕೆಲ್‌ನಲ್ಲಿ ಕೊನೆಯ ಕಾಲಮ್ ತಲುಪಲು ಬೇಕಾದ ಕೀಗಳ ಸರಣಿ
End + Right Arrow
End
End + Down Arrow
ಯಾವುದೂ ಅಲ್ಲ

5. ಎಂ. ಎಸ್.ಎಕ್ಸೆಲ್‌ನ ಸೆಲ್ ಕಂಟೆಂಟ್‌ನ್ನು ಎಡಿಟ್ ಮಾಡಲು ಬೇಕಾದ ಕೀಲಿ
F1
F2
F10
F3

6. ಎಂ. ಎಸ್.ಎಕ್ಸೆಲ್‌ನಲ್ಲಿ ಡೇಟಾ ಸೀರಿಸಗಳನ್ನು ವರ್ಗೀಕರಿಸಲು ಬೇಕಾದ ಚಾರ್ಟ ಆಪ್ಟನ್
Grid Line
ಡೇಟಾ ಲೇಬಲ್
Legend
Trendline

7. ಎಂ. ಎಸ್.ವರ್ಡನಲ್ಲಿ ಬುಲೆಟಿನ್ ಮತ್ತು ನಂಬರಿಂಗ್ ಆಕ್ಷನ್‌ಗಳು ____ಯಲ್ಲಿ ಇವೆ
Format
File
Tool
Edit

8. ಎಂ. ಎಸ್.ಎಕ್ಸೆಲ್ ನಲ್ಲಿ ಸಾಲು ( Row) ಹಾಗೂ ಸ್ತಂಭ ( Column)ಗಳ ಛೇದನ ( intersection ) ವನ್ನು ಏನೆಂದು ಕರೆಯುತ್ತಾರೆ.
ಅಡ್ರಸ್
ರೇಂಜ್
ಕಾಲಮ್
ಸೆಲ್

9. ಎಂ. ಎಸ್.ವರ್ಡನಲ್ಲಿ redo ಮಾಡಲು ಬೇಕಾದ ಶಾರ್ಟಕಟ್ ಕೀ ಯಾವುದು?
Ctrl Z
Ctrl X
Ctrl Y
Ctrl – T

10. ಎಂ. ಎಸ್.ವರ್ಡನಲ್ಲಿ ಫೆಸಾರಸ್ ಟೂಲ್‌ನ ಉಪಯೋಗ
ವ್ಯಾಕರಣ
ಸ್ಪೆಲ್ಲಿಂಗ್ ತಪಾಸಣೆ
ಡಾಕ್ಯುಮೆಂಟ್ ಫಾರ್ಮಟ್ ಮಾಡುವುದು
ಸಮಾನಾರ್ಥಕ ಮತ್ತು ವಿರುದ್ಧಾರ್ಥ ಪದಗಳು

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-04 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-07 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Rivers of India Quiz-04 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
Abraham Lincoln Quiz-04 Click here to attend Quiz
Abraham Lincoln Quiz-05 Click here to attend Quiz
logoblog

Thanks for reading/participate ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕಂಪ್ಯೂಟರ್ ಕ್ವಿಜ್-01

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.