Search This Blog

Monday, July 29, 2024

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-26

  Karnataka Notes       Monday, July 29, 2024

 

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-26

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್

WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Educational Psychology Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com  ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಮುಂಬರುವ HSTR, GPSTR, TET, CTET ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "HSTR 2024 ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (HSTR 2024 Educational Psychology Quiz in Kannada: at GK QUIZ KANNADA)" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ HSTR, GPSTR and TET ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "HSTR 2024 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-26" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.
HSTR 2024 Educational Psychology Question Answers Quiz-26 in Kannada: Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.


1. "ಒಂದು ಮಗು ತನ್ನ ಮನೆಯಿಂದ ಶಾಲೆಗೆ ಇರುವ ರಸ್ತೆ ನಕಾಶೆಯನ್ನು (Road map) ಬಿಡಿಸಬಲ್ಲುದು" ಬ್ರೂನರ್‌ ರವರ ಪ್ರಕಾರ ಈ ಚಿಂತನೆಯು ಹೀಗೆಂದು ಪ್ರತಿನಿಧಿಸುವುದು:
ಕ್ರಿಯಾತ್ಮಕ ಮಾರ್ಗ
ಸಾಂಕೇತಿಕ ಮಾರ್ಗ
ಬಿಂಬಾತ್ಮಕ ಮಾರ್ಗ
ಕಲಾತ್ಮಕ ಮಾರ್ಗ

2. ಮಕ್ಕಳಲ್ಲಿನ ಅಸಮರ್ಪಕವಾದ ವರ್ತನೆಗಳನ್ನು ಇದರ ಮೂಲಕ ತೆಗೆದುಹಾಕಬಹುದು:
ಧನಾತ್ಮಕ ಪುನರ್ಬಲನ
ಋಣಾತ್ಮಕ ಪುನರ್ಬಲನ
ಮೌಲ್ಯಮಾಪನ
ಬಾಹ್ಯ ಪ್ರೇರಣೆ

3. ನಾಲ್ವರು ವಿದ್ಯಾರ್ಥಿಗಳು ಒಬ್ಬ ಶಿಕ್ಷಕರೊಂದಿಗೆ ಒಂದು ಪಠ್ಯಲೇಖನವನ್ನು ಚರ್ಚಿಸುತ್ತಾ ಪರಿಣಾಮಕಾರಿ ಗ್ರಹಣಯುಕ್ತ ಓದುಗಾರಿಕೆಯನ್ನು ತೋರಿದರು. ಇದು ಈ ಕೆಳಗಿನವರ ಉದಾಹರಣೆ:
ಒಳನೋಟಪೂರ್ಣ ಕಲಿಕೆ
ಸಹಕಾರ ಕಲಿಕೆ
ಮುಂಸಂಘಟಕಗಳ ಮಾದರಿಯ ಬೋಧನೆ
ಮಾರ್ಗದರ್ಶಿತ ಅನ್ವೇಷಣೆ

4."ಕಲಿಕಾ ಕೇಂದ್ರಿತ ಶಿಕ್ಷಣ"ವನ್ನು (LCE) ಸೃಷ್ಟಿಸಲು ಶಿಕ್ಷಕನಲ್ಲಿರಬೇಕಾದ ಅತಿಮುಖ್ಯ ಸಾಮರ್ಥ್ಯವು:
ದಾಖಲೆಗಳ ನಿರ್ವಹಣೆ
ಪರೀಕ್ಷೆಗಳನ್ನು ನಡೆಸುವುದು
ಪರಿಣಾಮಕಾರಿ ಮಂಡನಾ/ಪ್ರಸ್ತುತೀಕರಣ ಕೌಶಲಗಳು
ಸಭೆಗಳನ್ನು ಏರ್ಪಡಿಸುವುದು

5.ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಕಲಿಕೆಯನ್ನು ಉತ್ತೇಜಿಸುವಾಗ, ಶಿಕ್ಷಕರು ಇದನ್ನು ಮಾಡಬಾರದು:
ಪರಿಕಲ್ಪನೆಗೆ ಉದಾಹರಣೆಗಳನ್ನು ನೀಡುವುದು
ವಿದ್ಯಾರ್ಥಿಗಳಿಗೆ ಸಮಸ್ಯೆಯೊಂದನ್ನು ನೀಡುವುದು
ಒಳನೋಟದಿಂದ  ಊಹೆಗಳನ್ನು ಮಾಡಲು ಉತ್ತೇಜಿಸುವುದು
ಸಮಸ್ಯೆಯನ್ನು  ಹೇಗೆ ಪರಿಹರಿಸುವುದೆಂದು ವಿವರಿಸುವುದು

6. ಅವಮಾನ ಭಾವನೆಯ ಒಂದು ಮಗು ತನ್ನ ಅಲ್ಪ ಸಾಧನೆಗೆ ಕೋಪಗೊಳ್ಳುವುದು ಮತ್ತು ಪೋಷಕರಿಗೆ ನಿರಾಶೆಗೊಳಿಸಿದ್ದಕ್ಕೆ ಕ್ಷಮಾಭಾವನೆಗೊಳಗಾಗುತ್ತದೆ-ಇದು ಸೂಚಿಸುವುದು ಮಗುವಿನ:
ತಾರ್ಕಿಕ ಚಿಂತನೆಯನ್ನು
ಸಂವೇಗಾತ್ಮಕ ಪರಿಪಕ್ವತೆ
ನೈತಿಕ ಪಕ್ವತೆಯನ್ನು
ಕರ್ತವ್ಯದತ್ತ ಅಲಕ್ಷ್ಯವನ್ನು

7. ಕಲಿಕೆಗಾಗಿ ಅಭಿಪ್ರೇರಣೆಯು ಗುರಿ ಕೇಂದ್ರೀತವಾಗಿರುವುದಕ್ಕೆ ಬದಲಾಗಿ  ಕಾರ್ಯಕೇಂದ್ರೀತವಾಗಿರಬೇಕು, ಏಕೆಂದರೆ ಇದು:
ಗಮನವನ್ನು ಬದಲಿಸುತ್ತದೆ
ಉತ್ತಮ ಕಾರ್ಯನಿರ್ವಹಣೆಗೆ ಪ್ರೇರೇಪಿಸುತ್ತದೆ
ಬಹುಮಾನವನ್ನು ಗಳಿಸುತ್ತದೆ
ಇತರರೊಡನೆ ಹೋಲಿಸುತ್ತದೆ

8. ಒತ್ತಡಕ್ಕೊಳಗಾಗಿರುವ ಮಗುವಿಗೆ ಶಿಕ್ಷಕರು ಮತ್ತು ಪೋಷಕರು ಹೀಗೆ ಮಾಡಲು ಸಹಾಯ ಮಾಡಬಹುದು:
ವಿಶ್ರಾಂತಿ ಮತ್ತು  ಚಟುವಟಿಕೆಗಳ ನಡುವೆ ಸಮತೋಲನ
ಕೊರತೆಗಳನ್ನು ಕಡೆಗಣಿಸುವುದು
ಸವಾಲುಗಳನ್ನು ಒಪ್ಪಿಕೊಳ್ಳುವುದು
ಕೆಲಸದಿಂದ ಹಿಂದೆಗೆಯುವುದು

9. ಐದನೆಯ ತರಗತಿಯ ವಿದ್ಯಾರ್ಥಿಯು ಓದಲು ಅನುತ್ತೀರ್ಣನಾದಾಗ ಶಿಕ್ಷಕರು ಆಯ್ಕೆ ಮಾಡಬೇಕಾದುದು:
ರೂಪಣಾತ್ಮಕ ಮೌಲ್ಯಮಾಪನ
ಸಂಕಲನಾತ್ಮಕ ಮೌಲ್ಯಮಾಪನ
ಪ್ರಾಜ್ಞಾನಿಕ ಒರೆ
ನೈದಾನಿಕ ಬರೆ

10. 'ಶೈಕ್ಷಣಿಕ ಸಾಧನೆಯಲ್ಲಿ ದುರ್ಬಲನಾಗಿರುವ ವಿದ್ಯಾರ್ಥಿ ಉತ್ತಮ ಕ್ರೀಡಾಪಟುವಾಗುತ್ತಾನೆ'" ಇದು ಈ ರಕ್ಷಣಾ ತಂತ್ರಕ್ಕೆ ಉದಾಹರಣೆಯಾಗಿದೆ.
ಪ್ರಕ್ಷೇಪಣೆ
ಪರಿಹಾರ
ತರ್ಕಸಮ್ಮತವಾಗಿಸುವಿಕೆ
ತಾದಾತ್ಮ್ಯ

logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-26

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.