Search This Blog

Wednesday, November 22, 2023

ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-14

  Karnataka Notes       Wednesday, November 22, 2023

ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-14

ಸಾಮಾನ್ಯ ಜ್ಞಾನ ಕ್ವಿಜ್, ಜಿಕೆ ಕ್ವಿಜ್, General Knowledge Quiz, GK Quiz, GK Question Answers,ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್, GK Quiz in Kannada www.gkquizkannada.com


WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಸಾಮಾನ್ಯ ಜ್ಞಾನ (ಜಿಕೆ)  ಪ್ರಶ್ನೋತ್ತರಗಳ ಕ್ವಿಜ್ (Complete General Knowledge (GK) Question Answers Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-14" ಇಲ್ಲಿದೆ. ಸಾಮಾನ್ಯ ಜ್ಞಾನ (ಜಿಕೆ)ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಜ್ಞಾನ (ಜಿಕೆ) ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್" ಇಲ್ಲಿದೆ. ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಜ್ಞಾನ (ಜಿಕೆ) ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಸಮಗ್ರ ಭಾರತದ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ರಾಜ್ಯಪಾಲರ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
A) ಸಾರ್ವತ್ರಿಕ ಚುನಾವಣೆಯ ನಂತರ ಮತ್ತು ಪ್ರತಿವರ್ಷದ ಪ್ರಥಮ ಅಧಿವೇಶನದಲ್ಲಿ ರಾಜ್ಯಪಾಲರು ರಾಜ್ಯ ಶಾಸನ ಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಅಧಿಕಾರವನ್ನು ಹೊಂದಿದ್ದಾರೆ.
B) ಸಂವಿಧಾನದ 123 ನೇ ವಿಧಿಯ ಅನ್ವಯ ವಿಧಾನ ಮಂಡಲವು ಅಧಿವೇಶನದಲ್ಲಿ ಇಲ್ಲದಿದ್ದಾಗ ರಾಜ್ಯಪಾಲರು ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಾರೆ.
A ಮಾತ್ರ ಸರಿ‌
B ಮಾತ್ರ ಸರಿ
A ಮತ್ತು B ಸರಿ
A ಮತ್ತು B ಸರಿ

2. ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ, ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ ?
ಪಕ್ಕದ ರಾಜ್ಯದ ರಾಜ್ಯಪಾಲರು
ರಾಷ್ಟ್ರಪತಿಗಳು ನಿಯುಕ್ತಗೊಳಿಸುವ ಯಾರಾದರೂ
ರಾಜ್ಯದ ಮುಖ್ಯಮಂತ್ರಿಗಳು
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು

3. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಲೋಕಸಭೆಯ ಅಧಿಕಾರ ಅವಧಿಯನ್ನು _______ ಅವಧಿಯವರೆಗೆ ವಿಸ್ತರಿಸಬಹುದು ?
6 ತಿಂಗಳ ಕಾಲ
1 ತಿಂಗಳ ಕಾಲ
3 ತಿಂಗಳ ಕಾಲ
1 1/2 ವರ್ಷಕಾಲ

4. ಲೋಕಸಭೆಯು ವಿಸರ್ಜನೆಗೊಂಡಾಗ, ಯಾವ ವ್ಯಕ್ತಿಯೂ ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ?
ಪ್ರಧಾನ ಮಂತ್ರಿ
ಲೋಕಸಭೆಯ ಅಧ್ಯಕ್ಷ
ಹಣಕಾಸು ಮಂತ್ರಿ
ರಕ್ಷಣಾ ಮಂತ್ರಿ

5. "ರಾಷ್ಟ್ರದ ಖಜಾನೆಯ ವ್ಯವಸ್ಥಾಪಕ" ಎಂದು ಈ ಕೆಳಗಿನ ಯಾವುದನ್ನು ಕರೆಯಲಾಗುತ್ತದೆ ?
ರಾಜ್ಯಸಭೆ
ಲೋಕಸಭೆ
ವಿಧಾನಸಭೆ
ಸಂಸತ್ತು

6. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಅನ್ನು ಬಂಗಾಳದ ಗವರ್ನರ್ ಜನರಲ್ ನ ನ್ನಾಗಿಸಲಾಯಿತು?
ರೆಗ್ಯುಲೇಟಿಂಗ್ ಕಾಯ್ದೆ 1773
ಪಿಟ್ಸ್ ಇಂಡಿಯಾ ಕಾಯ್ದೆ 1784
ಚಾರ್ಟರ್ ಕಾಯ್ದೆ 1833
ಭಾರತ ಸರ್ಕಾರ ಕಾಯ್ದೆ 1858

7. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ನನ್ನಾಗಿ ನೇಮಕ ಮಾಡಲಾಯಿತು?
ಚಾರ್ಟರ್ ಕಾಯ್ದೆ 1853
ಚಾರ್ಟರ್ ಕಾಯ್ದೆ 1833
ಚಾರ್ಟರ್ ಕಾಯ್ದೆ 1793
ಪಿಟ್ಸ್ ಇಂಡಿಯಾ ಕಾಯ್ದೆ 1784

8. ಭಾರತ ರಾಷ್ಟ್ರೀಯ ಕಾಂಗ್ರೆಸ್ " ಪೂರ್ಣ ಸ್ವರಾಜ್" ಗೆ ಸಂಬಂಧಿಸಿದ ಗೊತ್ತುವಳಿಯನ್ನು ಈ ಕೆಳಗಿನ ಯಾವ ಅಧಿವೇಶನದಲ್ಲಿ ಅಂಗೀಕರಿಸಿತು?
ಹರಿಪುರ ಅಧಿವೇಶನ
ತ್ರಿಪುರಿ ಅಧಿವೇಶನ
ಲಾಹೋರ್ ಅಧಿವೇಶನ
ಕರಾಚಿ ಅಧಿವೇಶನ

9. ದುಂಡು ಮೇಜಿನ ಪರಿಷತ್ತಿನ ಕುರಿತಾಗಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದದ್ದನ್ನು ಗುರುತಿಸಿ?
A) 1930 ರಿಂದ 1932ರ ಅವಧಿಯಲ್ಲಿ ಮೂರು ದುಂಡು ಮೇಜಿನ ಪರಿಷತ್ತುಗಳು ನಡೆದವು.
B) ಪ್ರಥಮ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ ಭಾಗವಹಿಸಲಿಲ್ಲ.
C) ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಭಾಗವಹಿಸಿದ್ದರು.
A ಮತ್ತು B ಸರಿ
B ಮತ್ತು C ಸರಿ
A ಮತ್ತು C ಸರಿ
A, B ಮತ್ತು C ಸರಿ

10. ಸ್ವಾತಂತ್ರ್ಯ ನಂತರ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿದ್ದವರು?
ಸಿ. ರಾಜಗೋಪಾಲಚಾರಿ
ಲಾರ್ಡ್ ವಿಲಿಯಂ ಬೆಂಟಿಂಕ್
ಲಾರ್ಡ್ ಮೌಂಟ್ ಬ್ಯಾಟನ್
ಮೇಲಿನ ಯಾರು ಅಲ್ಲ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-04 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-07 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Rivers of India Quiz-04 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
Abraham Lincoln Quiz-04 Click here to attend Quiz
Abraham Lincoln Quiz-05 Click here to attend Quiz
logoblog

Thanks for reading/participate ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-14

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.