Search This Blog

Tuesday, April 25, 2023

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-13

  Karnataka Notes       Tuesday, April 25, 2023

 

 ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-13

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್, vijnana prashnottaragala quiz, science quiz in kannada for all competitive exams, science quiz in kannada


WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Science Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com  ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಮಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-13" ಇಲ್ಲಿದೆ. ಸಾಮಾನ್ಯ ವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ವಿಜ್ಞಾನ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 


ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?

ವಿಜ್ಞಾನದ  ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಮೆದುಳಿನ ತಳಭಾಗದಲ್ಲಿ ಹುದುಗಿರುವ ಗ್ರಂಥಿ ಯಾವುದು?
ಆಡ್ರಿನಲ್‌
ಪಿಟ್ಯೂಟರಿ
ಥೈರಾಯಿಡ್
ಪ್ಯಾರಾಥೈರಾಯಿಡ್

2. ಹೃದಯದ ಸುತ್ತ ಆವರಿಸಿರುವ ತೆಳುವಾದ ಪದರು ಯಾವುದು?
ಪೆರಿಟೋನಿಯಂ
ಪೆರಿಕಾರ್ಡಿಯಂ
ಪ್ಲೂಸಾ
ಮ್ಯಾಕಸ್ ಮೆಟ್ರಿಸ್

3. ‘ಟರ್ಪಂಟೈನ್’ ಯಾವ ಸಸ್ಯದಿಂದ ಪಡೆಯಲಾಗುತ್ತದೆ?
ದೇವದಾರ್
ಪೈನ್
ಓಕ್
ನೀಲಗಿರಿ

4. ಕ್ಷಯರೋಗದ ವಿರುದ್ಧ ನೀಡುವ ಚುಚ್ಚುಮದ್ದು ಯಾವುದು?
ಡಿ.ಪಿ.ಟಿ
ಬಿ.ಸಿ. ಜಿ
ಎಂ. ಎಂ. ಆರ್
ಟಿ. ಎ. ಬಿ

5. ಪ್ರಚೋದನೆಯನ್ನು ಸಾಗಿಸುವ ಅಂಗಾಂಶ ಯಾವುದು?
ಚಾಲಕ
ನಿರ್ವಾಹಕ
ವಾಹಕ
ನಿರ್ದೇಶಕ

6. ತಾಮ್ರದ ತಂತಿಗಳ ಮೇಲೆ ಪ್ಲಾಸ್ಟಿಕ್ ಕವಚ ಹಾಕುತ್ತಾರೆ. ಏಕೆಂದರೆ?
ಪ್ಲಾಸ್ಟಿಕ್ ಅವಾಹಕ
ಪ್ಲಾಸ್ಟಿಕ್ ವಾಹಕ
ಅದು ತಂತಿ ಶಕ್ತಿ ಹೆಚ್ಚಿಸುತ್ತದೆ.
ತಂತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

7. ಕ್ರೀಡಾಪಟುಗಳು ಕ್ರೀಡಾ ವಿರಾಮದ ಸಮಯದಲ್ಲಿ ಹೆಚ್ಚಾಗಿ ಯಾವ ಹಣ್ಣನ್ನು ಸೇವಿಸುತ್ತಾರೆ?
ದ್ರಾಕ್ಷಿ
ಕಿತ್ತಳೆ
ಬಾಳೆಹಣ್ಣು
ಸೇಬು

8. ಕಾಲರ ರೋಗ ಉಂಟಾಗುವ ಕಾರಣ…?
ಪೌಷ್ಠಿಕಾಂಶಗಳ ಕೊರತೆಯಿಂದ
ವಾತಾವರಣದಲ್ಲಿರುವ ಆಮ್ಲಜನಕದ ಕೊರತೆ
ಕಲ್ಮಶವಾದ ನೀರನ್ನು ಕುಡಿಯುವದರಿಂದ
ಪಾಪಕರ್ಮಗಳಿಂದ

9. ಮೇಲ್ಮಟ್ಟದ ಜೀವಿಗಳಲ್ಲಿ ವಾಹಕದ ಕಾರ್ಯ ಮಾಡುವ ಅಂಗ ಯಾವುದು?
ಸ್ನಾಯುಗಳು
ನರಗಳು
ಗ್ರಂಥಿಗಳು
ಜ್ಞಾನೇಂದ್ರಿಯಗಳು

10. ರೇಡಾರ್‍ನಲ್ಲಿ ಉಪಯೋಗಿಸುವುದು?
ಸೂಕ್ಷ್ಮ ತರಂಗಗಳು
ಕ್ಷ- ಕಿರಣಗಳು
ಗ್ಯಾಮ ಕಿರಣಗಳು
ಬೀಟಾ ಕಿರಣಗಳು

logoblog

Thanks for reading/participate ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-13

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.