Search This Blog

Tuesday, April 25, 2023

ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-14

  Karnataka Notes       Tuesday, April 25, 2023

 ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-14

Geography Quiz-01 For All Competitive Exams ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01

WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಭೂಗೋಳಶಾಸ್ತ್ರ ಕ್ವಿಜ್ (Geography Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಭೂಗೋಳಶಾಸ್ತ್ರದ  ಪ್ರಶ್ನೋತ್ತರಗಳ ಕ್ವಿಜ್-14" ಇಲ್ಲಿದೆ. ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಭೂಗೋಳಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 


ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?

ಭೂಗೋಳಶಾಸ್ತ್ರದ  ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಅತ್ಯುತ್ತಮ ದರ್ಜೆಯ ಕಲ್ಲಿದ್ದಲು ಯಾವುದು?
ಬಿಟುಮಿನಸ್‌
ಅಂಥ್ರಸೈಟ್
ಲಿಗ್ನೈಟ್
ಸತು

2. ತಾಮ್ರವನ್ನು ಅತಿ ಹೆಚ್ಚು ಉತ್ಪಾದಿಸುವ ರಾಷ್ಟ್ರ ಯಾವುದು?
ಘಾನಾ
ಮಲೇಷ್ಯಾ
ದಕ್ಷಿಣ ಆಫ್ರಿಕ
ಚಿಲಿ

3. ಹತ್ತಿ ಬೆಳೆಗೆ ಸೂಕ್ತ ಮಣ್ಣು ಯಾವುದು?
ಕಪ್ಪು
ಕೆಂಪು
ಮೆಕ್ಕಲು ಮಣ್ಣು
ಯಾವುದೂ ಅಲ್ಲ

4. ಯಾವ ದೇಶವು ಅತಿ ಹೆಚ್ಚು ಎಣ್ಣೆ ಉತ್ಪಾದನೆ ಮಾಡುತ್ತದೆ?
ಕುವೈತ್ ಮತ್ತು ಇರಾನ್
ಯು.ಎಸ್.ಎ ಮತ್ತು ಆಸ್ಟ್ರೇಲಿಯಾ
ಯು.ಎಸ್.ಎಸ್. ಆರ್
ಯಾವುದೂ ಅಲ್ಲ

5. ಯಾವ ದೇಶವು ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುತ್ತದೆ?
ಭಾರತ
ಚೀನಾ
ಯು.ಎಸ್.ಎ
ದಕ್ಷಿಣ ಆಫ್ರಿಕಾ

6. ಬೆಳ್ಳಿ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಷ್ಟ್ರ ಯಾವುದು?
ಕೆನಡ
ಯು.ಎಸ್.ಎ
ದಕ್ಷಿಣ ಆಫ್ರಿಕಾ
ಮೆಕ್ಸಿಕೋ

7. ಪ್ರಥಮ ರೈಲ್ವೆ ಹಳಿಯನ್ನು ಹಾಕಲಾದ ಸ್ಥಳ ಯಾವುದು?
ಪಶ್ಚಿಮ ಯು.ಎಸ್.ಎ
ಉತ್ತರ ಈಶಾನ್ಯ- ಇಂಗ್ಲೆಂಡ್
ಜರ್ಮನಿ
ರಷ್ಯಾ

8. ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣ ಯಾವುದು?
ಫ್ರಾಂಕ್‍ಫರ್ಟ್
ಲಂಡನ್
ಪ್ಯಾರಿಸ್
ಬರ್ಲಿನ್

9. ಅತಿ ಹೆಚ್ಚು ಅಕ್ಕಿ ರಪ್ತು ಮಾಡುವ ದೇಶ ಯಾವುದು?
ಚೀನಾ
ಐಉ.ಎಸ್.ಎ
ಭಾರತ
ಆಫ್ರಿಕಾ

10. ಪ್ರಪಂಚದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರ ಯಾವುದು?
ಕಲ್ಕತ್ತಾ
ಮೆಕ್ಸಿಕೋ
ಟೋಕಿಯೋ
ಸಿಂಪೂಲ

logoblog

Thanks for reading/participate ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-14

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.