Search This Blog

Sunday, April 30, 2023

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-15

  Karnataka Notes       Sunday, April 30, 2023

 

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-15

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್

WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Educational Psychology Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com  ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಮುಂಬರುವ HSTR, GPSTR, TET, CTET ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "HSTR 2023 ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (HSTR 2023 Educational Psychology Quiz in Kannada: at GK QUIZ KANNADA)" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ HSTR, GPSTR and TET ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "HSTR 2023 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-15" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.


HSTR 2023 Educational Psychology Question Answers Quiz-01 in Kannada: Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.


1. ಔಪಚಾರಿಕ ಕಾರ್ಯಾಚರಣೆಯ ಹಂತವು ಮಗುವಿನ ಹಂತದಲ್ಲಿ ಕಂಡುಬರುತ್ತದೆ.
0 ರಿಂದ 2‌
8 ರಿಂದ 12
2 ರಿಂದ 5
11 ರಿಂದ ಮೇಲ್ಪಟ್ಟು

2. ಮಾನವನ ಬೆಳವಣಿಗೆಯನ್ನು ನಿರ್ಧರಿಸುವ ಅಂಶ
ಸಂಪೂರ್ಣವಾಗಿ ಜೈವಿಕ ರಚನೆಯಿಂದ
ಅನುವಂಶೀಯ ಮತ್ತು ಪರಿಸರ ಸಂಬಂಧಿ ಒತ್ತಡಗಳ ಸಂಕೀರ್ಣ
ಪ್ರಾಥಮಿಕವಾಗಿ ಪರಿಸರ ಸಂಬಂಧಿ ಒತ್ತಡಗಳಿಂದ
ವಿಭಿನ್ನ ಅನುವಂಶೀಯ ಅಂಶಗಳಿಂದ

3. ಭಾವನಾತ್ಮಕ ಪರಿಪಕ್ವತೆಯು ವಾಸ್ತವಿಕ ಅರ್ಥದಲ್ಲಿ_________ಸಮನಾಗಿರುತ್ತದೆ
ಆತ್ಮವಾಸ್ತವೀಕರಣ ಕ್ರಿಯೆಗೆ
ಬಲಶಾಲಿ ಭಾವೋದ್ವೇಗಗಳಿಂದ ಬಿಡುಗಡೆಗೆ
ಮಾನವ ಕುಲದ ಪ್ರೀತಿಗೆ
ಭಾವೋದ್ವೇಗಕ್ಕೆ ? ಳ್ಳುವುದನ್ನು ನಿಯಂತ್ರಿಸುವುದಕ್ಕೆ

4. ಬೆಳವಣಿಗೆ ಹಾಗೂ ವಿಕಾಸದಲ್ಲಿ ಮಗುವಿನ ಯಾವ ವಯಸ್ಸಿನಲ್ಲಿ ಶಿರೋಪಾದಾಭಿ ಮುಖ ಬೆಳವಣಿಗೆ ಕಂಡುಬರುತ್ತದೆ?
ಕೌಮಾರ್ಯವ್ಯವಸ್ಥೆ
ಪೂರ್ವಬಾಲ್ಯಾವಸ್ಥೆ
ಶೈಶಾವಸ್ಥೆ
ಉತ್ತರ ಬಾಲ್ಯಾವಸ್ಥೆ

5. ಶಿಶುವರ್ತನೆಯ ಪ್ರಮುಖ ಗುಣವಾದ ಸಮೂಹ ಕ್ರಿಯೆಗಳನ್ನು ಈ ಕೆಳಗಿನ ಆಧಾರದ ಮೂಲಕ ವಿವರಿಸಬಹುದಾಗಿದೆ.
ಶಿಶುವಿನ ಉನ್ನತ ಮಟ್ಟದ ಭಾವೋದ್ವೇಗ
ಈ ಹಂತದಲ್ಲಿ ನರತಂತುಗಳ ರಕ್ಷಣೆ ಕಡಿಮೆ ಇರುವುದು
ಬಹಳ ಕಾಲ ನಿದ್ರೆ ಮತ್ತು ವಿಶ್ರಾಂತಿಯ ಪರಿಣಾಮವಾಗಿ ಅತಿಶಕ್ತಿ ಹೊಂದಿರುವುದು
ಶಿಶುವಿನ ಭಾವ ತೀವ್ರತೆ

6. ________ ರನ್ನು ಸಂಪೂರ್ಣವಾಗಿ ಪರಿಸರವಾದಿ ಎಂದು ವರ್ಗೀಕರಿಸಬಹುದು
ಥಾರನ್ ಡೈಕ್
ಮ್ಯಾಕ್ ಡ್ಯೂಗಲ್
ಜಿನ್‌ಪಿಯಾಜೆ
ಜಾನ್ ಜೆ.ಬಿ. ವ್ಯಾಟ್ಸನ್

7. ಅತೀ ತ್ವರಿತವಾಗಿ ಆಯ್ಕೆ ಮಾಡಿದ ಇಬ್ಬರು ಮಕ್ಕಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ಗುಣಲಕ್ಷಣಗಳು ಮತ್ತು ವರ್ತನಾ ರೀತಿಗಳು ಕಂಡುಬರಲು ಕಾರಣ
ಮಕ್ಕಳಿಬ್ಬರು ಒಂದೇ ರೀತಿಯ ಅನುವಂಶೀಯತೆ ಹೊಂದಿರುವುದು
ಅನುವಂಶೀಯತೆಯಲ್ಲಿ ಬಹಳಷ್ಟು ಸಾಮ್ಯಾತೆ ಇರುವುದು
ಅನುಭವಗಳು ಒಂದೇ ರೀತಿ ಆಗಿರುವುದು
ಅವರಿಬ್ಬರ ಅನುವಂಶೀಯತೆ ಮತ್ತು ಅನುಭವಗಳಲ್ಲಿ ಬಹಳಷ್ಟು ಸಾಮ್ಯಾತೆ ಹೊಂದಿರುವುದು

8. ತದ್ರೂಪಿ ಅವಳಿಗಳೆಂದರೆ
ವಿರುದ್ಧ ಲಿಂಗಕ್ಕೆ ಸೇರಿದ ಮಕ್ಕಳಾಗಿರುತ್ತಾರೆ
ಒಂದೇ ಪರಿಸರಕ್ಕೆ ಸೇರಿದ ಮಕ್ಕಳಾಗಿರುತ್ತಾರೆ
ಒಂದು ದೇಹ ಎರಡು ತಲೆ ಇರುವ ಮಕ್ಕಳಾಗಿರುತ್ತಾರೆ
ಒಂದೇ ಲಿಂಗಕ್ಕೆ ಸೇರಿದ ಮಕ್ಕಳಾಗಿರುತ್ತಾರೆ.

9. ಪಿಯಾಜೆಯವರು ಬೆಳವಣಿಗೆ ಮತ್ತು ವಿಕಾಸದಲ್ಲಿ ಈ ಕೆಳಗಿನ ಯಾವ ವಿಕಾಸದ ಬಗ್ಗೆ ಪ್ರತಿಪಾದಿಸಿದ ಹಂತಗಳು ಹೆಚ್ಚು ಜನಪ್ರಿಯವಾಗಿವೆ
ಜ್ಞಾನಾತ್ಮಕ ವಿಕಾಸ
ಸಂವೇಗಾತ್ಮಕ ವಿಕಾಸ
ಸಾಮಾಜಿಕ ವಿಕಾಸ
ಮನೋಚಲನಾ ವಿಕಾಸ

10. ಜ್ಞಾನ ಕ್ಷೇತ್ರದ ಅತ್ಯಂತ ಮೇಲ್ಮಟ್ಟದ ಗುರಿ
ಜ್ಞಾನ
ಅನ್ವಯ
ಗ್ರಹಿಕೆ
ಗ್ರಹಿಕೆ

logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-15

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.