Search This Blog

Tuesday, April 25, 2023

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-14

  Karnataka Notes       Tuesday, April 25, 2023

 

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-14

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್

WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Educational Psychology Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com  ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಮುಂಬರುವ HSTR, GPSTR, TET, CTET ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "HSTR 2023 ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (HSTR 2023 Educational Psychology Quiz in Kannada: at GK QUIZ KANNADA)" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ HSTR, GPSTR and TET ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "HSTR 2023 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-14" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.


HSTR 2023 Educational Psychology Question Answers Quiz-01 in Kannada: Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.


1. ಪ್ರತಿ ವ್ಯಕ್ತಿಯ ಜೀವವು ಪ್ರಾರಂಭವಾಗುವುದು________ಕೋಶದಿಂದ.
ಸಾಮಾನ್ಯ‌
ಒಂದು ಫಲಿತ
ವಿಭಾಗಿಸಿದ
ಸಂಕೀರ್ಣ

2. ಪರಿಪಕ್ವತೆಯ ಅರ್ಥ
ವ್ಯಕ್ತಿಯಲ್ಲಿ ಕೆಲವು ನಿರ್ದಿಷ್ಟ ಸ್ಥಿರಗುಣಗಳ ವಿಕಾಸಥ
ಗುಣಾಣುಗಳಲ್ಲಿ ಅಂತರ್ಗತವಾಗಿರುವ ಗುಣಲಕ್ಷಣಗಳನ್ನು ಪ್ರಕಟಗೊಳಿಸುವ ವಿಕಾಸದ ಪ್ರಕ್ರಿಯೆ
ಪರಿಸರದ ಪ್ರಭಾವದಿಂದ ವರ್ತನೆಯಲ್ಲಿ ಗುಣ ಬದಲಾವಣೆ
ಮಾನವನ ಅನುವಂಶೀಯ ಗುಣಲಕ್ಷಣಗಳು

3. ಪಿಯಾಜೆಯವರು ಪ್ರತಿಪಾದಿಸಿದ ನೈತಿಕ ವಿಕಾಸದ ಹಂತಗಳು
3
5
4
7

4. “ನಿರ್ಬಂಧದ ಸದಾಚಾರ” ಈ ಹಂತವು ಮಗುವಿನ_________ವಿಕಾಸದ ಹಂತದಲ್ಲಿ ಕಂಡು ಬರುತ್ತದೆ.
ಭಾವನಾತ್ಮಕ ವಿಕಾಸ
ನೈತಿಕ ವಿಕಾಸ
ಭೌತಿಕ ವಿಕಾಸ
ಸಾಮಾಜಿಕ ವಿಕಾಸ

5. ಮಗುವಿನ ಯಾವ ಹಂತವನ್ನು ಮೂರ್ತಕಾರ್ಯಚರಣೆ ಹಂತ ಎಂದು ಪಿಯಾಜೆಯವರು ಗುರ್ತಿಸಿದ್ದಾರೆ
0-2 ವರ್ಷ
8-11 ವರ್ಷ
2-5 ವರ್ಷ
12-18 ವರ್ಷ

6. ಮಗುವಿನ ಬೆಳವಣಿಗೆಯು ಬೋಧನೆಯಲ್ಲಿ ಈ ಕೆಳಗಿನ ಅಂಶಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು
ಮಗುವು ತನ್ನಷ್ಟಕ್ಕೆ ತಾನೇ ಬೆಳೆಯಬೇಕು ಹಾಗೂ ಅದರ ಸ್ವಾಭಾವಿಕ ಬೆಳವಣಿಗೆಗೆ ಯಾವುದೆ ಅಡಚಣೆ ಉಂಟಾಗಬಾರದು
ಮಗುವಿನ ಪರಿಪಕ್ವತೆಯ ದರ ಮತ್ತು ಅನುಕ್ರಮ, ತರಗತಿಯ ಅನುಭವಗಳ ಜೊತೆ ಸಮನ್ವಯಗೊಳಿಸಬೇಕು
ಮಗುವು ಬೆಳವಣಿಗೆಯ ಸಮರ್ಥತೆಯ ತರಬೇತಿಯನ್ನು ತಾನಾಗಿಯೇ ಬಯಸುವವರೆಗೆ ನೀಡಬಾರದು
ಆಯಾಸವು ಸಾಮಾನ್ಯವಾಗಿ ಪ್ರೌಢಶಾಲೆಯಲ್ಲಿ ಬೆಳವಣಿಗೆಯ ಬಗ್ಗೆಯಾದ ಪೂರ್ವ ಕಿಶೋರಾವಸ್ಥೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ಉಂಟಾಗುತ್ತದೆ

7. ಶಿಶು ವರ್ತನೆಯಲ್ಲಿ ವಿವರಿಸುವ ಪರ್ಯಾಯ ಪದ
ಸಾಮಾನೀಕರಣ
ಸಾಮಾನೀಕರಣ
ಸಮಗ್ರವಾದ
ನಿರ್ದಿಷ್ಟವಾದ

8. “ಸ್ವಯಂ ಆಧಿಪತ್ಯ ಹಂತ” ಮಗುವಿನ______ವಿಕಾಸದಲ್ಲಿ ಕಂಡುಬರುತ್ತದೆ
ನೈತಿಕ ವಿಕಾಸ
ಸಾಮಾಜಿಕ ವಿಕಾಸ
ಭಾವನಾತ್ಮಕ ವಿಕಾಸ
ಬೌದ್ಧಿಕ ವಿಕಾಸ

9. ಸಿಗ್ಮಂಡ್ ಫ್ರಾಯ್‌ರವರು ಮಗುವಿನ ಬೆಳವಣಿಗೆಯ ಹಂತಗಳನ್ನು ಈ ಕೆಳಗಿನ ಅಂಶಗಳಿಂದ ವರ್ಗಿಕರಿಸಿದ್ದಾರೆ
ವಯಸ್ಸು
ಲೈಂಗಿಕತೆ
ಸಾಮಾಜಿಕ
ಬೌದ್ಧಿಕ

10. ಈ ಕೆಳಗಿನ ಮನೋವಿಜ್ಞಾನಿಗಳಲ್ಲಿ ಜ್ಞಾನಾತ್ಮಕ ವಿಕಾಸದಲ್ಲಿ 'ಮಾ' ಎಂಬ ಪರಿಕಲ್ಪನೆ ಯನ್ನು ಬಳಸಿದ್ದಾರೆ
ಜೆರೋಮ್ ಎಸ್, ಬೂನರ್
ಕೋಲ್‌ಬರ್ಗ್
ಎರಿಕಸನ್
ಜೀನ್‌ಪಿಯಾಜೆ

logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-14

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.