Search This Blog

Sunday, March 12, 2023

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-09

  Karnataka Notes       Sunday, March 12, 2023

 

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-09

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್



WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Educational Psychology Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com  ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಮಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಶಿಶು ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Educational Psychology Quiz in Kannada: at GK QUIZ KANNADA)" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ HSTR, GPSTR and TET ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-09" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.


Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಫಲಿತ ಅಂಡಾಣುವೇ
ಗರ್ಭಕೋಶ‌
ಭ್ರೂಣ
ಯುಗ್ಮಕೋಶ
ಶಿಶು

2. ಒಂದು ಮಗು ತನ್ನ ತಂದೆ ತಾಯಿಯಿಂದ ಅನುವಂಶೀಯವಾಗಿ ಪಡೆದುಕೊಳ್ಳುವ ಒಟ್ಟು ವರ್ಣತಂತುಗಳ ಸಂಖ್ಯೆ
23
32
64
46

3. ಗುಣಾಣು ಈ ಕೆಳಗಿನ ಯಾವ ರಾಸಾಯನಿಕ ವಸ್ತುವಿನಿಂದ ಮಾಡಲ್ಪಟ್ಟಿರುತ್ತವೆ
DNA
RNA
RBC
Carbhohydrate

4. ಫ್ರಾನ್ಸಿಸ್ ಗಾಲ್ಟನ್ ಎಂಬ ಮನೋವಿಜ್ಞಾನಿಯು ಅನುವಂಶೀಯತೆ ಮತ್ತು ಪರಿಸರವನ್ನು ಏನೆಂದು ಕರೆದಿದ್ದಾರೆ
ಸ್ವಭಾವ ಮತ್ತು ಪೋಷಣೆ
ಪೋಷಣೆ ಮತ್ತು ಸ್ವಭಾವ
ಅನುಕರಣೆ ಮತ್ತು ಪ್ರತಿಕ್ರಿಯೆ
ಪ್ರತಿಕ್ರಿಯೆ ಮತ್ತು ಅನುಕರಣೆ

5. ಮೆಂಡಲ್ ಅನುವಂಶೀಯತೆಯ ಗುಣಗಳಲ್ಲಿ ಕಂಡುಹಿಡಿದ ಎರಡು ಸಿದ್ದಾಂತಗಳು
ಪ್ರಬಲ & ದುರ್ಬಲ
ಉತ್ಕೃಷ್ಟತೆ & ಕ್ಷೀಣತೆ
ಎ & ಬಿ ಎರಡೂ
ಎ & ಬಿ ಎರಡೂ ಅಲ್ಲ

6. ಪ್ರಬಲ ಗುಣವಿದ್ದರೆ ದುರ್ಬಲ ಹಿಂಜರಿಯುವುದು ಈ ಸತ್ಯವನ್ನು ಸಿದ್ಧಾಂತವನ್ನು ಮಂಡಿಸಿದವನು
ಜಿನ್‌ಕೆನಡಿ
ಮೆಂಡಲ್
ಮ್ಯಾಕ್‌ಡೊಗಲ್
ಫ್ರಾನ್ಸಿಸ್ ಗಾಲ್ಪನ್

7. ಔಪಚಾರಿಕ ಕಾರ್ಯಗಳ ಹಂತ ಈ ಕೆಳಗಿನ ಯಾವ ರೀತಿಯ ವಿಕಾಸದಲ್ಲಿ ಕಂಡುಬರುವ ಹಂತ
ಸಂವೇಗಾತ್ಮಕ ವಿಕಾಸ
ಸಾಮಾಜಿಕ ವಿಕಾಸ
ಜ್ಞಾನಾತ್ಮಕ ವಿಕಾಸ
ವ್ಯಕ್ತಿತ್ವದ ವಿಕಾಸ

8. ಮಗುವಿನ ಮಾತುಗಾರಿಕೆ ಈ ಕೆಳಗಿನ ಯಾವುದನ್ನು ಅವಲಂಬಿಸಿದೆ
ಅನುವಂಶೀಯವಾದದ್ದು
ಅರ್ಜಿತವಾದದು
ಎ & ಬಿ
ಯಾವುದೂ ಅಲ್ಲ

9. ಅಮೂರ್ತವಾಗಿ ಆಲೋಚಿಸುವ ಹಾಗೂ ಸಾಮಾನೀಕರಣಗೊಳಿಸುವ ಸಾಮರ್ಥ್ಯ ಹೊಂದಿದ್ದು ಆದರ್ಶಗಳನ್ನು ಹೊಂದಿರುವ ವ್ಯಕ್ತಿಯ ಜೀವನದ ಹಂತ ಯಾವುದು
ಪೂರ್ವಬಾಲ್ಯ
ಉತ್ತರಬಾಲ್ಯ
ತಾರುಣ್ಯ
ವಯಸ್ಕತನ

10. ಕೋಪವು ಒಂದು ________ ಸಂವೇಗಾತ್ಮಕ ರೂಪವಾಗಿದೆ
ಧನಾತ್ಮಕ
ಋಣಾತ್ಮಕ
ತಟಸ್ಥ
ರೋದ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-04 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-07 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Rivers of India Quiz-04 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
Abraham Lincoln Quiz-04 Click here to attend Quiz
Abraham Lincoln Quiz-05 Click here to attend Quiz
logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-09

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.