Search This Blog

Sunday, February 26, 2023

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-07

  Karnataka Notes       Sunday, February 26, 2023

 

 ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-07

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್, vijnana prashnottaragala quiz, science quiz in kannada for all competitive exams, science quiz in kannada


WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ (Science Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com  ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಮಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-07" ಇಲ್ಲಿದೆ. ಸಾಮಾನ್ಯ ವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ವಿಜ್ಞಾನ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 


ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?

ವಿಜ್ಞಾನದ  ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಬ್ಯಾಕ್ಟೀರಿಯಾಗಳಿಗೆ ಸೋಂಕನ್ನುಂಟು ಮಾಡುವ ವೈರಸ್‍ಗಳಿಗೆ ಏನೆಂದು ಹೆಸರು?
ವೈರಾಯ್ಡ್‌
ಬ್ಯಾಕ್ಟೀರಿಯಾ ಫೇಜ್
ಬ್ಯಾಸಲಸ್
ಪ್ರೋಟೋಜೋವಾ

2. ನ್ಯೂಟನ್ನನ ಯಾವ ಚಲನಾನಿಯಮ ಬಲವನ್ನು ಸ್ಫಷ್ಟಿಕರಿಸುತ್ತದೆ__________.
ಚಲನೆಯ ಮೂರನೆಯ ನಿಯಮ
ಚಲನೆಯ ಮೊದಲನೆಯ ನಿಯಮ
ಚಲನೆಯ ಎರಡನೆ ನಿಯಮ
ನ್ಯೂಟನ್ನನ ಎರಡನೆ ನಿಯಮ

3. ಶಾಶ್ವತ ಕಾಂತಗಳನ್ನು ಮಾಡಲು ಯಾವ ವಸ್ತು ಬೇಕು?
ಪ್ಯಾರಾಕಾಂತೀಯ
ಡಯಾಕಾಂತೀಯ
ಫೆರೋಕಾಂತೀಯ
ಎಲ್ಲವೂ ಆಗಬಹುದು.

4. ಏಡ್ಸ್ ರೋಗಕ್ಕೆ ಕಾರಣವಾದ ವೈರಸ್ ಯಾವುದು?
ಹೆಚ್. ಬಿ. ವಿ
ನ್ಯೂರಾನ್
ಹೆಚ್.ಐ.ವಿ
ಹೆಚ್.ಸಿ.ವಿ

5. ಲೈಸೋಸೋಮನ್ನು ಏನೆಂದು ಕರೆಯುತ್ತಾರೆ?
ಶಕ್ತಿ ಉತ್ಪಾದನಾ ಕೇಂದ್ರ
ಕಿಣ್ವಗಳ ಗೊಂಚಲು
ಆತ್ಮಹತ್ಯಾಚೀಲ
ಪ್ರೋಟಿನ್ ಕಾರ್ಖಾನೆ

6. ಪ್ರೆಶರ್ ಕುಕ್ಕರ್‍ನಲ್ಲಿ ಬೇಗ ಅಡುಗೆಯಾಗುತ್ತದೆ. ಇದಕ್ಕೆ ಕಾರಣ_______.
ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ ಲಭ್ಯ
ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ.
ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆ ಮಾಡುತ್ತದೆ.
ಕುಕ್ಕರ್ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.

7. ಬೇರೆ ಬೇರೆ ಕುದಿಯುವ ಬಿಂದುಗಳನ್ನು ಹೊಂದಿರುವ ದ್ರವಗಳನ್ನು ಪ್ರತ್ಯೇಕಿಸುವ ಭಟ್ಟೀಕರಣಕ್ಕೆ ಹೀಗೆ ಕರೆಯುತ್ತಾರೆ?
ಉತ್ಪತನ
ಆಂಶಿಕ ಭಟ್ಟೀಕರಣ
ಸಾಮಾನ್ಯ ಭಟ್ಟೀಕರಣ
ನಾಶಕಾರಕ ಭಟ್ಟೀಕರಣ

8. ಜೈವಿಕ ತಂತ್ರಜ್ಞಾನವು ಪ್ರಪ್ರಥಮ ಭಾರಿಗೆ ಬಳಕೆಯಾದ ವರ್ಷ?
1902
1920
1922
1932

9. ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ ಏನೆನ್ನುತ್ತಾರೆ?
ಪುರಾತತ್ವಶಾಸ್ತ್ರ
ಪಳೆಯುಳಿಕೆ ಶಾಸ್ತ್ರ
ಆದಿ ಶಾಸ್ತ್ರ
ಪ್ರಾಗ್ಜೀವಿಶಾಸ್ತ್ರ

10. ಆಯಸ್ಕಾಂತವು ಕಬ್ಬಿಣ ಮತ್ತು ಉಕ್ಕುಗಳ ಮೇಲೆ ಒತ್ತುವ ಬಲವನ್ನು ಹೀಗೆ ಕರೆಯುತ್ತಾರೆ?
ವಿದ್ಯುತ್ ಬಲ
ವಿದ್ಯುತ್ ಬಲ
ಅಣುಬಲ
ಗುರುತ್ವಾಕರ್ಷಣ ಬಲ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-04 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-07 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Rivers of India Quiz-04 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
Abraham Lincoln Quiz-04 Click here to attend Quiz
Abraham Lincoln Quiz-05 Click here to attend Quiz
logoblog

Thanks for reading/participate ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-07

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.