Search This Blog

Sunday, February 12, 2023

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05

  Karnataka Notes       Sunday, February 12, 2023

 

 ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್, vijnana prashnottaragala quiz, science quiz in kannada for all competitive exams, science quiz in kannada


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05" ಇಲ್ಲಿದೆ. ಸಾಮಾನ್ಯ ವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ವಿಜ್ಞಾನ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?

ವಿಜ್ಞಾನದ  ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಲೈಸೋಸೋಮ್‍ಗಳನ್ನು ಕಂಡುಹಿಡಿದ ವಿಜ್ಞಾನಿ________.
ಪೋರ್ಟರ್‌
ಕೊಲ್ಲಿಕರ್
ಪಾಮಟಾನಾ
ಕ್ರಿಶ್ಚಿಯನ್ ಪಿಡು

2. ಸಿಲಿಕಾನ್ ಯಾವ ಉಷ್ಣತೆಯಲ್ಲಿ ಕರಗುತ್ತವೆ.
1683 ಕೆ
1863 ಕೆ
1866 ಕೆ
1688 ಕೆ

3. ಮನುಷ್ಯನ ಶ್ರವಣಕ್ಕೆ ಸಿಲುಕದ ತರಂಗಾಂತರವುಳ್ಳ ಶಬ್ಧಗಳ ಅಧ್ಯಯನ.
ಜುವಾಲಜಿ
ಅಲ್ಟ್ರಾಸೋನಿಕ್ಸ್
ವಾಲ್ಕನಾಲಜಿ
ಪೈರಾಲಜಿ

4. ಮೆದುಳು ಮತ್ತು ಮೆದುಳು ಬಳ್ಳಿಯನ್ನು ಆವರಿಸಿಕೊಂಡಿರುವ ಮೂರು ಹೊದಿಕೆಯುಳ್ಳ ಅಂಗ
ಸೆರಿಬಲಮ್
ಮೆನಂಜಿಸ್
ಪಾರಾಲಿಸಿಸ್
ಅರಕನೋಯ್ಡ್

5. ಮಾನವನ ಚರ್ಮದ ಬಣ್ಣಕ್ಕೆ ಕಾರಣ?
ಮನಕೆರಾಟಿನ್
ಮೆಲನಿನ್
ಮೆಲಟೂನಿನ್
ಮಯಲಿನ್

6. ಸಿಲಿಕಾನ್ ಎಂಬ ಅರೆವಾಹಕದ ಉಷ್ಣತೆ ಹೆಚ್ಚಿಸಿದಾಗ ಅದರ ವಿದ್ಯುತ್ ವಾಹಕಶಕ್ತಿ________________.
ಕಡಿಮೆಯಾಗುತ್ತದೆ.
ಬದಲಾಗುವುದಿಲ್ಲ
ಮೊದಲು ಹೆಚ್ಚಿ ನಂತರ ಕಡಿಮೆಯಾಗುತ್ತದೆ.
ಹೆಚ್ಚುತ್ತದೆ

7. ಮೋಡಗಳಲ್ಲಿ ವಿದ್ಯದಂಶಗಳ ಕೂಡುವಿಕೆಗೆ ಕಾರಣವಾದ ಅಂಶ__________.
ಮಳೆಹನಿಗಳು ಎಲೆಕ್ಟ್ರಾನುಗಳಾಗಿ ಬದಲಾಗುತ್ತವೆ.
ಭೂಮಿಯ ವಿದ್ಯುಕ್ಷೇತ್ರದಿಂದ ಪಡೆಯುತ್ತವೆ.
ಸೂರ್ಯನಿಂದ ಪಡೆಯುತ್ತವೆ.ಸೂರ್ಯನಿಂದ ಪಡೆಯುತ್ತವೆ.
ನೀರಿನ ಅಣುಗಳ ಚಲನೆಯಿಂದ ಉಂಟಾಗುತ್ತವೆ.

8. ಪಾರಂಕೈಮ ಜೀವಕೋಶದಲ್ಲಿ ಯಾವುದು ಇರುತ್ತದೆ?
ಕ್ಲೋರೋಪ್ಲಾಸ್ಟ್
ಪ್ಲಾಸ್ಮಪ್ಲಾಸ್ಮ
ಜರಡಿ ನಳಿಕೆ
ನೀರ್ಗೊಳವೆಗಳುನೀರ್ಗೊಳವೆಗಳು

9. ಸ್ನಾಯುಗಳ ಚಲನವಲನಗಳನ್ನು ಸೂಚಿಸುವ ಮಾಪಕ ಯಾವುದು?
ಮಾನೋಮೀಟರ್
ಸ್ಟೈರೋಮೀಟರ್
ಕೈಮೋಗ್ರಾಫ್
ಇ.ಸಿ.ಜಿ

10. ಬಟ್ಟೆ ಒಗೆಯುವ ಯಂತ್ರವು ಕಾರ್ಯ ನಿರ್ವಹಿಸುವುದು ಈ ತತ್ವದ ಆಧಾರದ ಮೇಲೆ________________.
ಅಪಕೇಂದ್ರನಾ
ಅಪೋಹನ
ಉತ್ತಮ ಪರಾಸರಣೆ
ವಿಸರಣೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
logoblog

Thanks for reading/participate ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.