Search This Blog

Friday, February 17, 2023

ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06

  Karnataka Notes       Friday, February 17, 2023

 ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06

Geography Quiz-01 For All Competitive Exams ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಭೂಗೋಳಶಾಸ್ತ್ರದ  ಪ್ರಶ್ನೋತ್ತರಗಳ ಕ್ವಿಜ್-06" ಇಲ್ಲಿದೆ. ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಭೂಗೋಳಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?

ಭೂಗೋಳಶಾಸ್ತ್ರದ  ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಉಬ್ಬರವಿಳಿತ ಎಂದರೆ_________.
ಸಾಗರ ಮತ್ತು ಸಮುದ್ರಗಳ ನೀರು ದಿನಕ್ಕೊಂದು ಬಾರಿ ನಿಯಮಿತವಾಗಿ ಏರುವುದು ಮತ್ತು ಇಳಿಯುವುದು‌
ಸಾಗರ ಮತ್ತು ಸಮುದ್ರಗಳ ನೀರು ನಿಯಮಿತವಾಗಿ ಏರುವುದು.
ನಿಯಮಿತವಾಗಿ ನೀರು ಸಾಗರ ಹಾಗೂ ಸಮುದ್ರಗಳಲ್ಲಿ ಏರದೇ ಇರುವುದು.
ಸಾಗರ ಹಾಗೂ ಸಮುದ್ರಗಳ ನೀರು ದಿನಕ್ಕೆರಡು ಬಾರಿ ನಿಯಮಿತವಾಗಿ ಏರುವುದು ಮತ್ತು ಇಳಿಯುವುದು.

2. ಅಟ್ಮೋಸ್ಪಿಯರ್ ಎಂಬ ಪದವು ಯಾವ ಭಾಷೆಯಿಂದ ಬಂದಿದೆ ?
ಗ್ರೀಕ್
ರೋಮನ್
ಲ್ಯಾಟಿನ್
ಇಂಡೋ

3. ಭೂಮಿಯ ವಾಯುಮಂಡಲವು ಅಸ್ತಿತ್ವದಲ್ಲಿರಲು ಮುಖ್ಯ ಕಾರಣ.
ಅನಿಲಗಳ ಅಸ್ತಿತ್ವದಿಂದ
ಗುರುತ್ವಾಕರ್ಷಣೆಯಿಂದ (ಭೂಮಿಯ)
ಗುರುತ್ವಾಕರ್ಷಣೆಯಿಂದ (ಭೂಮಿಯ)
ಎಲ್ಲವೂ ಸರಿಯಾಗಿದೆ

4. ವಾಯುಮಂಡಲದ ಸಾಂದ್ರತೆಯು ಮತ್ತು ಭೂಮಿಯ ಗುರುತ್ವಾಕರ್ಷಣ ಶಕ್ತಿಯು..
ಎತ್ತರ ಹೆಚ್ಚಾದಂತೆ ಅಧಿಕವಾಗುವುದು
ಎತ್ತರ ಹೆಚ್ಚಾದಂತೆ ಕಡಿಮೆಯಾಗುವುದು
ಎತ್ತರ ಹೆಚ್ಚಾದಂತೆ ಏನು ವ್ಯತ್ಯಾಸ ಇರುವುದಿಲ್ಲ
ಎಲ್ಲವೂ ಸರಿಯಾಗಿದೆ

5. ವಾಯುಮಂಡಲದ ಸ್ತರಗಳನ್ನು ಭೂಮೇಲ್ಮೈನಿಂದ ಎತ್ತರಕ್ಕೆ ಜೋಡಿಸಿದರೆ ಯಾವ ರೀತಿ ಬರುವುದು.
ವಾಯುಮಂಡಲದ ಸ್ತರಗಳನ್ನು ಭೂಮೇಲ್ಮೈನಿಂದ ಎತ್ತರಕ್ಕೆ ಜೋಡಿಸಿದರೆ ಯಾವ ರೀತಿ ಬರುವುದು.
ಬಾಹ್ಯಮಂಡಲ, ಪರಿವರ್ತನಾ ಮಂಡಲ, ಸಮೋಷ್ಣಮಂಡಲ, ಆಯಾನಮಂಡಲ
ಬಾಹ್ಯಮಂಡಲ, ಸಮೋಷ್ಣಮಂಡಲ, ಆಯಾನುಮಂಡಲ,ಪರಿವರ್ತನಾ ಮಂಡಲ
ಪರಿವರ್ತನಾ ಮಂಡಲ, ಸಮೋಷ್ಣಮಂಡಲ, ಆಯಾನುಮಂಡಲ , ಬಾಹ್ಯಮಂಡಲ

6. ವಾಯುಮಂಡಲದಲ್ಲಿರುವ ಅತಿ ಮುಖ್ಯ ಅನಿಲಗಳು
ಸಾರಜನಕ ಮತ್ತು ಆಮ್ಲಜನಕ
ಸಾರಜನಕ ಮತ್ತು ಇಂಗಾಲ ಡೈ ಆಕ್ಸೈಡ್
ಆಮ್ಲಜನಕ ಮತ್ತು ಸಾರಜನಕ
ಆಮ್ಲಜನಕ ಮತ್ತು ಇಂಗಾಲ ಡೈ ಆಕ್ಸೈಡ್

7. ರೇಡಿಯೋ ಹಾಗೂ ವಿವಿಧ ತರಂಗಗಳನ್ನು ಭೂಮಿಯ ಕಡೆಗೆ ಪ್ರತಿಫಲಿಸುವ ವಾಯುಮಂಡಲ ಯಾವುದು ?
ಮಧ್ಯಂತರ ಮಂಡಲ
ಸಮೋಷ್ಣ ಮಂಡಲ
ಆಯಾನುಮಂಡಲ
ಪರಿವರ್ತನಾ ಮಂಡಲ

8. ಆಕಾಶವು ನೀಲಯಾಗಿ ಕಾಣಲು ಕಾರಣ.
ಧೂಳಿನ ಕಣಗಳು ನೀಲಿ ಬಣ್ಣವನ್ನು ಚದುರಿಸುತ್ತದೆ.
ಅದು ಆಕಾಶದ ಪ್ರಾಕೃತಿಕ ಬಣ್ಣ
ಆಕಾಶದಲ್ಲಿ ನೀರಾವಿಯಿರುವುದು
ನೀಲಿ ಬೆಳಕಿನ ಕಿರಣಗಳು ದೀರ್ಘ ಅಲೆಯ ರೂಪದಲ್ಲಿದೆ

9. ವಾಯುಗುಣದ ವೈಜ್ಞಾ ನೀಕ ಅಧ್ಯಯನವನ್ನು ಏನೆಂದು ಕರೆಯುತ್ತಾರೆ ?
ಹವಮಾನಶಾಸ್ತ್ರ
ಪಿಡೋಲಜಿ
ಓರೋಲಜಿ
ವಾಯುಗುಣಶಾಸ್ತ್ರ

10. ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ ಯಾವುದು ?
ಬ್ಯಾರೋಮೀಟರ್
ಹೈಗ್ರೋಮೀಟರ್
ಥರ್ಮಾಮೀಟರ್
ಹೈಡ್ರೋಮೀಟರ್

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-04 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Rivers of India Quiz-04 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
logoblog

Thanks for reading/participate ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.