Search This Blog

Wednesday, February 8, 2023

ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04

  Karnataka Notes       Wednesday, February 8, 2023

 ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04

Geography Quiz-01 For All Competitive Exams ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಭೂಗೋಳಶಾಸ್ತ್ರದ  ಪ್ರಶ್ನೋತ್ತರಗಳ ಕ್ವಿಜ್-04" ಇಲ್ಲಿದೆ. ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಭೂಗೋಳಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?

ಭೂಗೋಳಶಾಸ್ತ್ರದ  ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ನೈಋತ್ಯ ಮಾರುತಗಳು ಯಾವ ತಿಂಗಳಿನಲ್ಲಿ ಬೀಸುತ್ತದೆ?
ಮೇ ಇಂದ ಸೆಪ್ಟೆಂಬರ್‌
ನವೆಂಬರ್‍ನಿಂದ ಜನವರಿ
ಅಕ್ಟೋಬರ್‍ನಿಂದ ಡಿಸೆಂಬರ್
ಯಾವುದೂ ಅಲ್ಲ

2. ಅಮೃತಸರ ಮತ್ತು ಶಿಮ್ಲಾವು ಒಂದೇ ಅಕ್ಷಾಂಶದಲ್ಲಿದ್ದರೂ ಶಿಮ್ಲಾವು ಅಮೃತಸರಕ್ಕಿಂತ ತಣ್ಣನೆ ವಾತಾವರಣ ಹೊಂದಿರಲು ಮುಖ್ಯ ಕಾರಣ.
ಶಿಮ್ಲಾವು ಅಮೃತಸರಕ್ಕಿಂತ ಮೇಲಿದೆ.
ಶಿಮ್ಲಾವು ಅತ್ಯಂತ ಶೀತ ಮಾರುತಗಳಿಂದ ಒಳಪಟ್ಟಿದೆ.
ಶಿಮ್ಲವು ಅತಿ ಎತ್ತರದಲ್ಲಿದೆ
ಅತಿ ಹೆಚ್ಚು ಹಿಮವನ್ನು ಪಡೆಯುವುದರಿಂದ.

3. ಜೂನ್ ತಿಂಗಳಲ್ಲಿ ಯಾವ ನಗರವು ಅತಿ ಹೆಚ್ಚು ಹಗಲು ಹೊಂದಿರುತ್ತದೆ?
ದೆಹಲಿ
ಕಲ್ಕತ್ತಾ
ಚೆನ್ನೈ
ಬೆಂಗಳೂರು

4. ಮಾನ್‍ಸೂನ್ ಮುಂಚಿತವಾಗಿ ಬರುವ ಮಾವಿನ ಕೊಯ್ಲು ಯಾವ ರಾಜ್ಯಗಳಲ್ಲಿ ಕಂಡು ಬರುತ್ತದೆ?
ಆಂಧ್ರಪ್ರದೇಶ ಮತ್ತು ತಮಿಳುನಾಡು
ಗುಜರಾತ್ ಮತ್ತು ಮಹಾರಾಷ್ಟ್ರ
ಕರ್ನಾಟಕ ಮತ್ತು ಕೇರಳ
ಪಶ್ಚಿಮಬಂಗಾಳ ಮತ್ತು ಅಸ್ಸಾಂ

5. ಈಶಾನ್ಯ ಮಾರುತಗಳ ಅತಿ ಹೆಚ್ಚು ಮಳೆಯನ್ನು ಯಾವ ರಾಜ್ಯಗಳಿಗೆ ತಂದುಕೊಡುತ್ತದೆ?
ಅಸ್ಸಾಂ ಮತ್ತು ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ
ಆಂಧ್ರಪ್ರದೇಶ ಮತ್ತು ತಮಿಳುನಾಡು
ಬಿಹಾರ ಮತ್ತು ಒರಿಸ್ಸಾ

6. ಭೂಮಿಯ ಆಕಾರ ಯಾವ ರೀತಿ ಇರುವುದು?
ಅಂಡಾಕಾರ
ಗೋಳಾಕಾರ
ಚಪ್ಪಟೆ
ಯಾವುದು ಅಲ್ಲಾ

7. ‘ನಾಕ್ಷತ್ರಿಕ ದಿನ’ ವೆಂದರೆ?
ಯಾವುದಾದರೊಂದು ನಕ್ಷತ್ರವು ನೆತ್ತಿಯ ಮೇಲೆ ಬಂದಾಗನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು
ಚಂದ್ರನು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತು ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು.
ಸೂರ್ಯನು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಖಾಗುವುದು.
ಯಾವುದೂ ಅಲ್ಲ

8. ಸೌರದಿನ ಎಂದರೆ?
ಒಂದು ಚಂದ್ರೋದಯದಿಂದ ಮತ್ತೊಂದು ಚಂದ್ರೋದಯದವರೆಗೆ
ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದವರೆಗೂ
ಸೂರ್ಯ ಚಂದ್ರ ಎರಡು ಉಗಮಗಳನ್ನು ಪರಿಗಣಿಸಿ
ಯಾವುದೂ ಅಲ್ಲ

9. ನಾಕ್ಷತ್ರಿಕ ಹಾಗೂ ಸೌರದಿನಗಳ ನಡುವೆ ಸಮಯದ ಅಂತರ ಎಷ್ಟು?
3 ನಿಮಿಷ 56 ಸೆಕೆಂಡು
5 ನಿಮಿಷ 20 ಸೆಕೆಂಡ್
4 ನಿಮಿಷ 30 ಸೆಕೆಂಡ್
ಯಾವುದೂ ಅಲ್ಲ

10. ನಮಗೆ ಯಾವಾಗಲೂ ಚಂದ್ರನ ಒಂದೇ ಭಾಗವು ಗೋಚರಿಸುವುದು ಎಕೆಂದರೆ?
ಅದು ಭೂಮಿಗಿಂತ ಚಿಕ್ಕದು
ಅದು ಭೂಮಿಯ ದೈನಂದಿನ ಚಲನೆಯ ವಿರುದ್ಧ ದಿಕ್ಕಿನಲ್ಲಿ ಸುತ್ತುವುದು
ಅದು ಭೂಮಿಯ ಸುತ್ತ ಪರಿಭ್ರಮಿಸಲು ಹಾಗೂ ತನ್ನ ಅಕ್ಷದ ಸುತ್ತ ಸುತ್ತಲು ಒಂದೇ ಅವಧಿ ತೆಗೆದುಕೊಳ್ಳುತ್ತದೆ
ಅದು ಭೂಮಿಯ ಸೂರ್ಯನ ಸುತ್ತ ಸುತ್ತುವ ವೇಗದಲ್ಲಿ ತನ್ನ ಅಲಕ್ಷದ ಸುತ್ತ ಸುತ್ತುವುದು.

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
logoblog

Thanks for reading/participate ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.