Search This Blog

Monday, February 13, 2023

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-04

  Karnataka Notes       Monday, February 13, 2023

 

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-04

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್



ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-03" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.

Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.
1. ಐದು E ಮಾದರಿಯ ಸರಿಯಾದ ಘಟ್ಟಗಳು
Engage, Explain, Examples, Enact, Evaluation‌
Engage, Explain, Examples, Elaborate, Evaluation
Engage, Elaborate, Explore, Enact, Evaluation.
Engage, Explore, Explain, Elaborate, Evaluation.

2. ಹಕ್ಕುಗಳು ಮತ್ತು ಕರ್ತವ್ಯ ಪ್ರಜ್ಞೆಯು ಇದರ ಭಾಗವಾಗಿದೆ.
ಪೌರಪ್ರಜ್ಞೆ
ಸ್ಥಳ ಪ್ರಶ್ನೆ
ಸಮಯ ಪ್ರಜ್ಞೆ
ವ್ಯವಹಾರ ಪ್ರಜ್ಞೆ

3. ಐತಿಹಾಸಿಕ ಚಳುವಳಿಗಳ ಬೆಳವಣಿಗೆ, ರಾಜವಂಶಗಳ ಮತ್ತು ಸಂಸ್ಥೆಗಳ ಏಳಿಗೆ ಮತ್ತು ಪತನವನ್ನು ತೋರಿಸಿ, ವಿವರಿಸಲು ಬಳಸುವ ಸೂಕ್ತ ಸಾಧನ
ಕಾಲರೇಖೆ
ಕಾಲಸುರುಳಿ
ಕಾಲನಕ್ಷೆ
ತುಲನಾತ್ಮಕ ಕಾಲರೇಖೆ

4. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಪ್ರಕ್ರಿಯೆಯನ್ನು ಜಾರಿಗೊಳಿಸಿದ ಕಾಯ್ದೆ
ಭಾರತದ ಶಿಕ್ಷಣ ಹಕ್ಕು ಕಾಯ್ದೆ-2005
ಭಾರತದ ಶಿಕ್ಷಣ ಹಕ್ಕು ಕಾಯ್ದೆ-2009
ಭಾರತದ ಶಿಕ್ಷಣ ಹಕ್ಕು ಕಾಯ್ದೆ-2006
ಭಾರತದ ಶಿಕ್ಷಣ ಹಕ್ಕು ಕಾಯ್ದೆ-2004

5. ಕೋಹ್ಲಬರ್ಗ್ ರವರ ಅನುಭವಾತ್ಮಕ ಕಲಿಕೆಯ ವೃತ್ತವು ನಾಲ್ಕು ಅಂಶಗಳನ್ನು ಒಳಗೊಂಡಿದೆ, ಅವುಗಳೆಂದರೆ
ವಾಸ್ತವ ಅನುಭವಗಳು, ವೀಕ್ಷಣೆ ಮತ್ತು ಪ್ರತಿಫಲನ, ಅಮೂರ್ತ ಕಲ್ಪನೆಗಳ ರಚನೆ, ಹೊಸ ಸಂದರ್ಭದಲ್ಲಿ ಪರೀಕ್ಷಿಸುವುದು
ವಾಸ್ತವ ಅನುಭವಗಳು, ವೀಕ್ಷಣೆ ಮತ್ತು ಪ್ರತಿಫಲನ, ಮೂರ್ತ ಕಲ್ಪನೆಗಳ ರಚನೆ, ಹೊಸ ಸಂದರ್ಭದಲ್ಲಿ ಪರೀಕ್ಷಿಸುವುದು
ವಾಸ್ತವ ಅನುಭವಗಳು, ವೀಕ್ಷಣೆ ಮತ್ತು ಕ್ರಿಯೆ, ಅಮೂರ್ತ ಕಲ್ಪನೆಗಳ ರಚನೆ, ಹೊಸ ಸಂದರ್ಭದಲ್ಲಿ ಪರೀಕ್ಷಿಸುವುದು
ಅಮೂರ್ತ ಅನುಭವಗಳು, ವೀಕ್ಷಣೆ ಮತ್ತು ಕ್ರಿಯೆ, ಮೂರ್ತ ಕಲ್ಪನೆಗಳ ರಚನೆ, ಹೊಸ ಸಂದರ್ಭದಲ್ಲಿ ಪರೀಕ್ಷಿಸುವುದು

6. "ಪಾಠ ಯೋಜನೆಯು ಬೋಧನೆಯು ಕ್ರಿಯಾತ್ಮಕ ಪೂರ್ವ ತಯಾರಿಯಾಗಿದೆ” ಎಂದು ವ್ಯಾಖ್ಯಾನಿಸಿದವರು
ಲೆಸ್ಟರ್ ಬಿ. ಸ್ಯಾಂಡ್ಸ್
ಬಾಸಿಂಗ್ ಎನ್.ಎಲ್.
ಸಿ.ವಿ.ಗುಡ್
ಬಿ. ಸಿ. ಸ್ಟೆರ್ಲಿಂಗ್

7. ಕೆಳಗಿನವುಗಳಲ್ಲಿ ವಿದ್ಯಾರ್ಥಿ ಕೇಂದ್ರಿತ ಸೂಚನಾ ವಿಧಾನವಲ್ಲದ್ದು
ಪ್ರಾತ್ಯಕ್ಷಿಕೆ
ಕ್ರಮಾನುಗತ ಬೋಧನೆ
5 E ಮಾದರಿ
ಗಣಕಯಂತ್ರ ಆಧಾರಿತ ಬೋಧನೆ

8. “ಪಠ್ಯ ಪುಸ್ತಕವು ಬೋಧನೆಗೆ ಅರ್ಧ ಸಾಮಾಗ್ರಿಯಿದ್ದಂತೆ” ಎಂದು ಹೇಳಿದವರು
ಸಿ.ವಿ.ಗುಡ್
ರೇಟಿಂಗ್
ಬಾಸಿಂಗ್ ಎನ್.ಎಲ್.
ಹಂಟರ್

9. “ಕೃಷ್ಣದೇವರಾಯನ ಸಾಮ್ರಾಜ್ಯ ವಿಸ್ತರಣೆಯನ್ನು ವಿವರಿಸಿ. “ಈ ಪ್ರಶ್ನೆಯಲ್ಲಿರುವ ನಿರ್ದಿಷ್ಟತೆಯು ಈ ಕೆಳಗಿನ ಬೋಧನಾ ಉದ್ದೇಶಕ್ಕೆ ಸಂಬಂಧಿಸಿದೆ.
ಜ್ಞಾನ
ತಿಳುವಳಿಕೆ
ಅನ್ವಯ
ಕೌಶಲ

10. ಆಳ ಶೋಧನಾ ಪ್ರಶ್ನಾ ಕೌಶಲ್ಯವು ಈ ಕೆಳಗಿನ ಒಂದು ಘಟಕಾಂಶವನ್ನು ಹೊಂದಿರುವುದಿಲ್ಲ
ಪ್ರೇರೇಪಣಾ ತಂತ್ರ
ವಿಮರ್ಶಾತ್ಮಕ ಆಲೋಚನಾ ಶಕ್ತಿ ಹೆಚ್ಚಿಸುವ ತಂತ್ರ
ಪುನರ್ ತಂತ್ರ
ಅರ್ಥಪೂರ್ಣ ಪ್ರಶ್ನೆಗಳ ತಂತ್ರ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-04

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.