Search This Blog

Saturday, February 11, 2023

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-03

  Karnataka Notes       Saturday, February 11, 2023

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-03

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್



ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-03" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.

Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಒಂದು ಮಗು 15 ಸೇಬು ಹಣ್ಣಿನ ಬುಟ್ಟಿಯಿಂದ, 8 ಸೇಬು ಹಣ್ಣುಗಳನ್ನು ತೆಗೆದು ನಂತರ, 7 ಹಣ್ಣುಗಳು ಉಳಿದಿವೆ ಎಂದು ಅರ್ಥೈಸಿಕೊಳ್ಳುವುದು. ಇದು ಇದರ ಉದಾಹರಣೆ
ಪಾರ್ಶ್ವ ವರ್ಗಾವಣೆ ‌
ಅನುಕ್ರಮ ವರ್ಗಾವಣೆ
ಸಮತಲ ವರ್ಗಾವಣೆ
ಲಂಬ ವರ್ಗಾವಣೆ

2. ಈ ಕೆಳಗಿನವುಗಳಲ್ಲಿ ಜೈವಿಕ ಅಗತ್ಯತೆ ಅಲ್ಲದಿರುವುದು
ಆಹಾರದ ಅಗತ್ಯತೆ
ವಿರಾಮದ ಅಗತ್ಯತೆ
ನಿದ್ದೆಯ ಅಗತ್ಯತೆ
ಭದ್ರತೆಯ ಅಗತ್ಯತೆ

3. ಕ್ರಿಯಾಜನ್ಯ ವರ್ತನೆಯನ್ನು ಧನಾತ್ಮಕ ಪ್ರಚೋದನೆಯ ಮೂಲಕ ದೃಢಗೊಳಿಸಬಹುದು, ಆದರೆ ಋಣಾತ್ಮಕ ಪುನರ್‌ ಬಲನವು ಅದನ್ನು ದುರ್ಬಲಗೊಳಿಸುತ್ತದೆ. ಇದನ್ನು ಹೇಳಿದವರು
ಪಾವ್ ಲೋವ್
ಬಂಡುರಾ
ಸ್ಕಿನ್ನರ್
ಥೋರ್‌ನ ಡೈಕ್

4. ಈ ಕೆಳಗಿನವುಗಳಲ್ಲಿ ಒಂದು ತರಗತಿಯ ಪ್ರೇರಣಾ ತಂತ್ರವಲ್ಲದಿರುವುದು
ಶಿಕ್ಷಕ ಕೇಂದ್ರಿತ ಮಾರ್ಗ
ಮಗು ಕೇಂದ್ರಿತ ಮಾರ್ಗ
ಸ್ಪರ್ಧೆ ಮತ್ತು ಸಹಕಾರ
ಬಹುಮಾನ ಮತ್ತು ಶಿಕ್ಷೆ

5. ಅನುವಂಶೀಯತೆಯ ಪ್ರಕಾರ, ಒಂದು ಮಗು ಅನುವಂಶಿಕವಾಗಿ
ತಂದೆ-ತಾಯಿಯರಿಂದ ಎಲ್ಲಾ ಪ್ರಬಲ ಗುಣ-ಲಕ್ಷಣಗಳನ್ನು ಪಡೆದುಕೊಳ್ಳುತ್ತದೆ
50% ಪಿತೃವಿನ ಮತ್ತು 50% ಮಾತೃವಿನ ಕಡೆಯಿಂದ
75% ತಾಯಿಯಿಂದ ಮತ್ತು 25 ತಂದೆಯಿಂದ
ತಂದೆ-ತಾಯಿಯರ ಎಲ್ಲಾ ದುರ್ಬಲ ಗುಣ- ಲಕ್ಷಣಗಳು

6. ಅನಾರೋಗ್ಯಕರ ಮನೋಧೋರಣೆ, ಮೂಢನಂಬಿಕೆ ಮತ್ತು ಭಯ ಇವುಗಳನ್ನು ತೊಡೆದುಹಾಕಲು ಬಳಸಬಹುದಾದ ಸಿದ್ಧಾಂತ
ಪ್ರಯತ್ನ ಮತ್ತು ದೋಷ ಕಲಿಕೆ
ಒಳನೋಟ ಕಲಿಕೆ
ಕ್ರಿಯಾಜನ್ಯ ಅನುಬಂಧನಕ್ರಿಯಾಜನ್ಯ ಅನುಬಂಧನ
ಸಾಂಪ್ರದಾಯಿಕ ಅನುಬಂಧನ

7. ಈ ಕೆಳಗಿನವುಗಳಲ್ಲಿ ಕ್ರಿಯಾಜನ್ಯ ಅನುಬಂಧನಕ್ಕೆ ಸೇರದೆ ಇರುವುದು
ರೂಪಿಸುವಿಕೆ
ಅಳಿಸಿ ಹೋಗುವಿಕೆ
ಸ್ವಾಭಾವಿಕವಾಗಿ ಪುನಃ ಪಡೆದುಕೊಳ್ಳುವುದು
ಪ್ರಚೋದನೆ ಇಲ್ಲ-ಪ್ರತಿಕ್ರಿಯೆ ಇಲ್ಲ

8. ಒಳನೋಟ ಕಲಿಕೆಯಲ್ಲಿ ಬಳಸದೇ ಇರುವ ಮಾರ್ಗ
ಪ್ರಯತ್ನ-ದೋಷ ಕಲಿಕೆ
ಸಮಸ್ಯೆ ಪರಿಹಾರ
ಇಡೀಯಿಂದ ಬಿಡಿಯ ಕಡೆಗೆ
ಸಮಗ್ರವಾಗಿಸುವುದು

9. ಕಲಿಕೆಯ ಪ್ರಕ್ರಿಯೆಯಲ್ಲಿ, ಪ್ರತಿಕ್ರಿಯೆಯಲ್ಲಿ ಹೆಚ್ಚು ಸಂಭವನೀಯವಾಗಿ ಪುನರ್‌ ಬಲನದ ಮೂಲಕ ಆಗುವುದು
ಸಾಂಪ್ರದಾಯಿಕ ಅನುಬಂಧನದಲ್ಲಿ
ಕ್ರಿಯಾಜನ್ಯ ಅನುಬಂಧನದಲ್ಲಿ
ಪ್ರಯತ್ನ ಮತ್ತು ದೋಷ ಕಲಿಕೆಯಲ್ಲಿ
ಒಳನೋಟ ಕಲಿಕೆಯಲ್ಲಿ

10. ಮಕ್ಕಳು ತಂದೆ-ತಾಯಿಯರನ್ನು ಹೋಲುತ್ತಾರೆ. ಇದು ಇದರ ಉದಾಹರಣೆ
ಸಾಮ್ಯತೆಯ ನಿಯಮ
ಭಿನ್ನತೆಯ ನಿಯಮ
ದುರ್ಬಲ ನಿಯಮ
ಪ್ರಬಲ ನಿಯಮ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-03

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.