Search This Blog

Friday, February 10, 2023

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-01

  Karnataka Notes       Friday, February 10, 2023

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-01

Educational Psychology Quiz in Kannada For TET GPSTR HSTR TET GPSTR HSTR ಗಾಗಿ ಕನ್ನಡದಲ್ಲಿ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ Child Development and Pedagogy Quiz, Educational Psychology Quiz in Kannada, ಬಾಲ ವಿಕಾಸ ಮತ್ತು ಬೋಧನಾಶಾಸ್ತ್ರ ಕ್ವಿಜ್, ಶಿಶು ಮನೋವಿಜ್ಞಾನ ಕ್ವಿಜ್



ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-01" ಇಲ್ಲಿದೆ. ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ TET, GPSTR, HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳ ಕ್ವಿಜ್. ಇದು ಮುಂಬರುವ ಎಲ್ಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.

Child Development and Pedagogy Quiz in Kannada for Karnataka TET, GPSTR and HSTR Exams:

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಉತ್ತರವು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಮಗುವಿನ ವಿಕಾಸಕ್ಕೆ ಕಾರಣ
ವಯಸ್ಸು ಮತ್ತು ಅನುಭವ
ವಯಸ್ಸು ಮತ್ತು ಪಕ್ವತೆ
ಪಕ್ವತೆ ಮತ್ತು ಕಲಿಕೆಯ ಅನುಭವ
ಪಕ್ವತೆ ಮತ್ತು ಮೈಕಟ್ಟು

2. ಶಿರಾಪಾದ ವಿಕಾಸದ ತತ್ವ ಎಂದರೆ
ವಿಕಾಸವು ಕೇಂದ್ರಭಾಗದಿಂದ ಹೊರಗಿನ ಕಡೆ ಸಾಗುತ್ತದೆ.
ವಿಕಾಸವು ತಲೆಯ ಕಡೆಯಿಂದ ಕಾಲಿನ ಬೆರಳುಗಳ ಕಡೆ ಸಾಗುತ್ತದೆ
ವಿಕಾಸವು ಎಲ್ಲಾ ದಿಕ್ಕಿನಲ್ಲಿ ಸಾಗುತ್ತದೆ.
ವಿಕಾಸವು ದೇಹದ ಎಲ್ಲಾ ಭಾಗದಲ್ಲಿ ಹರಡುತ್ತದೆ.

3. ಮಕ್ಕಳು ತಮ್ಮ ಪರಿಸರದಲ್ಲಿರುವ ವಸ್ತುಗಳನ್ನು ಅರ್ಥೈಸಿಕೊಳ್ಳಲು ಉಪಯೋಗಿಸುವ ಜ್ಞಾನಾತ್ಮಕ ರಚನೆಗಳು
ಸ್ವಾಂಗೀಕರಣ
ಹೊಂದಾಣಿಕೆ
ಸ್ಕೀಮ್ಸ್
ಸಮತೋಲನ

4. ವ್ಯಕ್ತಿಯ ಬುದ್ಧಿಶಕ್ತಿಯು ಕೆಳಗಿನ ಅಂಶದ ಪರಿಣಾಮವಾಗಿದೆ
ಅನುವಂಶೀಯತೆ
ಪರಿಸರ
ಅನುವಂಶೀಯತೆ ಮತ್ತು ಪರಿಸರ ಎರಡೂ
ಪೌಷ್ಟಿಕತೆ

5. ಒಂದು ಮಗು ತನ್ನ ಸಮವಯಸ್ಕರಿಗಿಂತ ಉಚ್ಚಾರಣೆ ಮತ್ತು ಪದ ಸಂಪತ್ತಿನಲ್ಲಿ ಹಿಂದುಳಿದಿದೆ. ಇದರ ಕಾರಣ
ವಿಕಾಸದಲ್ಲಿ ಕೊರತೆ
ಪಕ್ವತೆಯ ಕೊರತೆ
ಸೂಕ್ತ ಬೆಳವಣಿಗೆ ಇಲ್ಲದೆ ಇರುವುದು
ಪೌಷ್ಟಿಕತೆಯ ಕೊರತೆ

6. ಭೌತಿಕ ವಿಕಾಸದ ಪ್ರಕ್ರಿಯೆಯಲ್ಲಿ ಮೊದಲು ಮಗುವಿನ ನಿಯಂತ್ರಣಕ್ಕೆ ಒಳಪಡುವುದು
ಶಿರ
ತೋಳುಗಳು
ಕಾಲುಗಳು
ಹಸ್ತ

7. ಒಂದು ಮಗುವಿನ ವಯಸ್ಸು 8 ವರ್ಷ ಹಾಗೂ ಅವನ ಮಾನಸಿಕ ವಯಸ್ಸು 10, ಹಾಗಾದರೆ ಅವನ ಬುದ್ಧಿಶಕ್ತಿ ಸೂಚ್ಯಾಂಕ
150
100
120
125

8. ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಜ್ಞಾನವನ್ನು ಸಹ- ರಚಿಸಲಾಗುವುದು ಎನ್ನುವ ಸಿದ್ಧಾಂತ
ವೈಗೋಟಸ್ಕಿರವರ ಸಿದ್ಧಾಂತ
ಪಿಯಾಜೆಯವರ ಸಿದ್ಧಾಂತ
ಕೋಹ್ಲಬರ್ಗ್‌ರ ಸಿದ್ಧಾಂತ
ಬ್ರೂನರ್‌ರವರ ಸಿದ್ಧಾಂತ

9. ಪಿಯಾಜೆಯವರ ಪ್ರಕಾರ ಜ್ಞಾನವಲಯದ ವಿಕಾಸ ಗರಿಷ್ಟ ಮಟ್ಟದಲ್ಲಿ ಆಗುವ ಹಂತ
ಬಾಲ್ಯಾವಸ್ಥೆ
ಕಿಶೋರಾವಸ್ಥೆ
ಪ್ರೌಢಾವಸ್ಥೆ
ವೃದ್ಧಾಪ್ಯ

10. “ವಸ್ತುಗಳ ಶಾಶ್ವತತೆ” ಸನ್ನಿವೇಶವನ್ನು ಈ ಕೆಳಕಂಡ ಪಿಯಾಜೆಯವರ ಜ್ಞಾನಾತ್ಮಕ ಬೆಳವಣಿಗೆಯಲ್ಲಿ ಕಾಣಬಹುದು
ಪೂರ್ವಕಾರ್ಯ ಹಂತ
ಸಂವೇದನಾಗತಿಯ ಹಂತ
ಔಪಚಾರಿಕ ಕಾರ್ಯಗಳ ಹಂತ
ಮೂರ್ತಕಾರ್ಯಗಳ ಹಂತ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
logoblog

Thanks for reading/participate ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳ ಕ್ವಿಜ್-01

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.