Search This Blog

Friday, February 3, 2023

ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01

  Karnataka Notes       Friday, February 3, 2023

 ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01

Samgra bharata itihaasa quiz ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01" ಇಲ್ಲಿದೆ. ಸಮಗ್ರ ಭಾರತದ ಇತಿಹಾಸದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಇತಿಹಾಸ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಸಮಗ್ರ ಭಾರತದ ಇತಿಹಾಸದ ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.
1. 'ಇಂಡಿಯಾ' ಎಂಬ ಪದವನ್ನು ಕೊಟ್ಟಿರುವ ಭಾಷೆ ?
ಇಂಗ್ಲೀಷ್‌
ಪರ್ಷಿಯನ್
ಗ್ರೀಕ್
ಅರಾಬಿಕ್

2. ಹಿಂದೂ ಎಂಬ ಪದವನ್ನು ಭಾರತೀಯ ಜನತೆಗೆ ಹಿಂದ್ (ಇಂಡಿಯಾ) ಎಂದು ಅನ್ವಯಿಸಿ ಮೊದಲು ಕರೆದವರು. ?
ಗ್ರೀಕರು
ಚೀನಾದವರು
ರೋಮನ್ನರು
ಅರಬ್ಬರು

3. ಐತಿಹಾಸಿಕ ತತ್ವ (ಹಿಸ್ಟಾರಿಸಿಸ್ಟ್) ಎಂದರೇನು?
ಇತಿಹಾಸವನ್ನು ಬರೆಯುವ ವಿಧಾನ
ಐತಿಹಾಸಿಕ ಜ್ಞಾನದ ಸೂಕ್ತ ಬಳಕೆ
ಇತಿಹಾಸದ ವಿವರಗಳು
ಸಾಮಾನ್ಯ ಜ್ಞಾನದ ಸೂಕ್ತ ಬಳಕೆ

4. ಒಂದನೇ 19ನೇಯ ಶತಮಾನದ ಹಿಂದಿನ ಐತಿಹಾಸಿಕ ಕಾರ್ಯಗಳಲ್ಲಿನ ಮಹಾನ್ ದೋಷ ಯಾವುದಾಗಿತ್ತು?
ತಾರ್ಕಿಕ ವಿಧಾನದ ಕೊರತೆ
ವಿವರಗಳ ಕೊರತೆ
ಅತಿಯಾದ ವಿವರ
ಐತಿಹಾಸಿಕ ವಿಧಾನದ ಕೊರತೆ

5. “ಇತಿಹಾಸವೆಂದರೆ ಗತಕಾಲದಲ್ಲಿ ನಾಗರೀಕ ವ್ಯಕ್ತಿಗಳು ಮಾಡಿದ ಆಲೋಚನೆ ಅಥವಾ ಕ್ರಿಯೆಯ ವಿವರಣೆ” ಎಂದು ಹೇಳಿದವರು ಯಾರು?
ವಿಲ್ ಡ್ಯೂರಂಟ್
ಇ.ಹೆಚ್.ಕಾರ್
ಲಾರ್ಡ್ ಆ್ಯಕ್ಷನ್
ಕಾರ್ಲ್ ಜಿ. ಗುಸ್ತವ್‌ಸನ್

6. ಭಾರತದ ಇತಿಹಾಸದ ಪಿತಾಮಹ ಎಂದು ಯಾರನ್ನು ಗುರುತಿಸಲಾಗಿದೆ?
ಬಿಲ್ಹಣ
ಹೆರೊಡೊಟಸ್
ಕಲ್ಹಣ
ಆರ್. ಸಿ. ಮಜುಂದಾರ್

7. ಆಗಸ್ಟ್ ಕಾಮ್ಟೆಯು ಇದರ ಉನ್ನತ ಆರಾಧಕರಾಗಿದ್ದಾರೆ.
ಜ್ಞಾನೋದಯ
ರೋಮ್ಯಾಂಟಿಸಿಸಂ
ಧನಾತ್ಮಕತೆ
ಆಧುನಿಕತೆ

8. “ಕನ್ಫೆಶನ್” ಮತ್ತು “ದಿ ಸಿಟಿ ಆಫ್ ಗಾಡ್” ಕೃತಿಗಳ ಕರ್ತೃ.
ಸೆಂಟ್ ಆಗಸ್ಟೀನ್
ಸೆಂಟ್ ಥಾಮಸ್
ಸೆಂಟ್ ಆಗಸ್ಟಸ್
ಸೆಂಟ್ ಆಗಸ್ಟಸ್

9. ಇತಿಹಾಸದ ಸ್ವರೂಪವನ್ನು ವಿವರಿಸುತ್ತ ಒಬ್ಬ ಇತಿಹಾಸಕಾರ “ರೊಟ್ಟಿ ಅಥವಾ ನೀರು ಅಥವಾ ಪ್ರೀತಿ ಎಷ್ಟು ಅವಶ್ಯವೋ ನಮಗೆ ಇತಿಹಾಸವು ಅಷ್ಟೇ ಅವಶ್ಯಕ” ಎಂದಿದ್ದಾರೆ. ಆ ಇತಿಹಾಸಕಾರ ಯಾರು?
ಡೇವಿಡ್ ಮ್ಯಾಕ್‌ಕಲ್ಹೋ
ಕಾರ್ಲ್ ಮಾರ್ಕ್ಸ್
ಥಾಮಸ್ ಅರ್ನಾಲ್ಡ್ ಆಫ್ ರಗ್ಬಿ
ಟಾಯ್ನಾಬೀ

10. ಇತಿಹಾಸದ ವ್ಯಾಪ್ತಿಯೆಂದರೆ
ಯುದ್ಧಗಳು
ಸಾಮಾಜಿಕ ಇತಿಹಾಸ
ಸ್ವಾತಂತ್ರ್ಯ ಹೋರಾಟ
ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೋಗುತ್ತದೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
logoblog

Thanks for reading/participate ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.